ತುಮಕೂರು, 8 ಮತ್ತು 9 ಅಕ್ಟೋಬರ್ 2024: ತುಮಕೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ದಲ್ಲಿ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ರಂಗಣ್ಣ 1500 ಮೀಟರ್ ನಲ್ಲಿ ಪ್ರಥಮ ಸ್ಥಾನ ಮತ್ತು 6 KM Boys cross country ಇದರಲ್ಲಿ ತ್ರಿತೀಯಾ ಸ್ಥಾನ ಪಡೆದಿದ್ದರೆ. ಶಹದ್ ಇವರು ಟ್ರಿಪಲ್ ಜಂಪ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ. ಈ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.
ಶ್ರೀ ಪ್ರೇಮ್ ನಾಥ್ ಶೆಟ್ಟಿ ದೈಹಿಕ ಶಿಕ್ಷಣ ಉಪನ್ಯಾಸಕರು ಮತ್ತು ಆಡಳಿತ ಅಧಿಕಾರಿ ತರಬೇತಿ ನೀಡಿದ್ದು , ಶ್ರೀಮತಿ ಗಾಯತ್ರಿ ಪ್ರಾಂಶುಪಾಲರು ಮತ್ತು ಉಪ ನ್ಯಾಸಕ ವ್ರಂದದವರುದವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ