ಮಂಗಳೂರು: ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಬಳ್ಳಲ್ಬಾಗ್ ಮಂಗಳೂರುನಲ್ಲಿ 2025 -26 ನೇ ಪ್ರಥಮ ವರ್ಷದ ಫ್ಯಾಷನ್ ವಿಭಾಗದ ವಿಧ್ಯಾರ್ಥಿಗಳಿಗೆ ಪ್ರಾರಂಭ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು.

ಪ್ರಾಂಶುಪಾಲರಾದ ಪ್ರೋ | ಕಸ್ತೂರಿ ಜೆ ಶೆಟ್ಟಿಯವರು ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಸಹಶಿಕ್ಷಕಿಯಾದ ಬಿಂದು ಶೆಟ್ಟಿಯವರಿಂದ ವಿಧ್ಯಾರ್ಥಿಗಳಿಗೆ ಚಟುವಟೀಕೆಯನ್ನು ಆಯೋಜಿಸಲಾಯಿತು.

ಸಹಶಿಕ್ಷಕರಾದ ಪ್ರಭಾ ಶೆಟ್ಟಿ ,ಸೌಜನ್ಯ ಆಚಾಾರ್ಯ,ಕಾವ್ಯ ಬಂಗೇರ,ಬಿಂದು ಶೆಟ್ಟಿ ಹಾಗು ಮೈಥಿಲಿ ಸೋಮಯಾಜಿ ಉಪಸ್ಥಿತರಿದ್ದರು. ವೈಷ್ಣವಿ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.
