ಶಾಲೆಯ ವಿಶೇಷ ಸೌಲಭ್ಯಗಳೇನು ?? ತಿಳಿಯೋಣ…

ಎಲ್ಲಾ ವಿದ್ಯಾರ್ಥಿಗಳಿಗೂ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಮತ್ತು ವಿದ್ಯಾರ್ಥಿವೇತನ

ಒಬ್ಬ ವಿದ್ಯಾರ್ಥಿಯ ವಿದ್ಯಾರ್ಥಿ ಜೀವನದ ಅತ್ಯಂತ ಮಹತ್ವದ ಹಂತ ಪ್ರೌಢಶಿಕ್ಷಣವಾಗಿದೆ. ಅದಕ್ಕಾಗಿ ಪ್ರಾಥಮಿಕ ಹಂತದ ನಂತರದ ಈ ಪ್ರೌಢಶಿಕ್ಷಣಕ್ಕಾಗಿ ನೀವು ನಿಮ್ಮ ಸರ್ವತೋಮುಖ ಅಭಿವೃದ್ಧಿಗಾಗಿ ಪೂರಕವಾದ ಮೌಲ್ಯಯುತ ಶಿಕ್ಷಣ ನೀಡಬಲ್ಲ ಪ್ರೌಢಶಾಲೆಯನ್ನೆ ಆಯ್ಕೆ ಮಾಡಬೇಕು. ಅದಕ್ಕಾಗಿ ನಮ್ಮ ಶ್ರೀ ಧ.ಮಂ.ಅನುದಾನಿತ ಸೆಕೆಂಡರಿ ಶಾಲೆ, ಉಜಿರೆಗೆ ಬನ್ನಿ.

ಇಲ್ಲಿ ಇತರ ಶಾಲೆಗಿಂತ ಏನಿದೆ ವಿಶೇಷತೆ ಎಂದು ತಿಳಿಯೋಣ

  • ಆರು ವಿಷಯಗಳಲ್ಲಿ ನಿಮ್ಮನ್ನು ಸಮರ್ಥರನ್ನಾಗಿಸುವ ನುರಿತ ಅನುಭವಿ ಶಿಕ್ಷಕ ವೃಂದ
  • ಕಂಪ್ಯೂಟರ್ ಶಿಕ್ಷಣದಲ್ಲಿ ಕೋಡಿಂಗ್, ಪ್ರೋಗ್ರಾಂ ತರಬೇತಿ ನೀಡುವ ನುರಿತ ಶಿಕ್ಷಕಿಯರು
  • ಸುಸಜ್ಜಿತ ಆಟಲ್ ಟಿಂಕರಿಂಗ್ ಲ್ಯಾಬ್ ವಿಶೇಷ ತಂತ್ರಜ್ಞಾನ ಬಳಸಿ ಸಂಶೋಧನಾ ತರಬೇತಿ ನೀಡುತ್ತಿರುವ ಶಿಕ್ಷಕಿಯರು

  • NNMS ಪರೀಕ್ಷೆಗೆ ತರಬೇತಿ
  • ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ
  • ಬಾಲಕರಿಗೆ ರತ್ನಮಾನಸದ ವಿದ್ಯಾರ್ಥಿ ನಿಲಯದಲ್ಲಿ ಅವಕಾಶ
  • ಚಿತ್ರಕಲೆಯ ಆಸಕ್ತರಿಗೆ ಅತ್ಯುತ್ತಮ ಚಿತ್ರಕಲಾ ಶಿಕ್ಷಕರು
  • ದೈಹಿಕ ಶಿಕ್ಷಣದಲ್ಲಿ ಚೆನ್ನಾಗಿ ತರಬೇತಿ ನೀಡುವ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ

  • ವಿಶೇಷ ಇಂಗ್ಲೀಷ್ ಕಲಿಕೆಗಾಗಿ ಸ್ಪೋಕನ್ ಇಂಗ್ಲೀಷ್ ತರಗತಿ
  • ಆಸಕ್ತ ವಿದ್ಯಾರ್ಥಿಗಳಿಗೆ ತುಳು ಮತ್ತು ಸಂಸ್ಕೃತ ಭಾಷಾ ಕಲಿಕೆ ಮತ್ತು ವಿದ್ಯಾರ್ಥಿವೇತನ
  • ಶಾಲಾ ಬಸ್ ಸೌಲಭ್ಯ
  • ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗಾಗಿ ಆತ್ಮಸ್ಥೆರ್ಯ ತುಂಬಲು ವಾರಕೊಮ್ಮೆ ಮನಃಶಾಸ್ತ್ರದ ಶಿಕ್ಷಕಿಯರಿದ್ದಾರೆ
  • ಯಕ್ಷಗಾನ ಕಲಾಸಕ್ತರಿಗೆ ಪ್ರತೀ ಗುರುವಾರ ಯಕ್ಷಗಾನ ತರಬೇತಿ

  • ಉತ್ತಮ ಆರೋಗ್ಯಕ್ಕಾಗಿ ಆಟದೊಂದಿಗೆ ಯೋಗ ಶಿಕ್ಷಣ
  • ಉತ್ತಮ ಆಸನ ವ್ಯವಸ್ಥೆಯಿರುವ ತರಗತಿಗಳು ಮತ್ತು ಪ್ರತಿ ತರಗತಿಗಳಲ್ಲಿ ಟಿ.ವಿ. ಸ್ಮಾರ್ಟ್‌ ಕ್ಲಾಸ್ ಸೌಲಭ್ಯ
  • ಉತ್ತಮ ವಿಜ್ಞಾನ ಪ್ರಯೋಗಾಲಯ, ವೈಜ್ಞಾನಿಕ ವಸ್ತುಗಳ ತಯಾರಿಕೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆ
  • ವಿದ್ಯಾರ್ಥಿಗಳ ಮುಂದಿನ ಬೆಳವಣಿಗೆಗೆ ಶಾಲಾ ಸಂಸತ್ತಿನ ರಚನೆ, ಅಧಿವೇಶನ, ಚರ್ಚೆ

  • ಸಾಹಿತ್ಯ ಸಂಘ, ಕಲಾ ಹಾಗೂ ಸಾಂಸ್ಕೃತಿಕ ಸಂಘ, ಇಕೋ ಕ್ಲಬ್ ಇಂಟರ್ಯಾಕ್ಟ್ ಕ್ಲಬ್, ವಿಜ್ಞಾನ ಸಂಘ,ರೆಡ್ ಕ್ರಾಸ್, ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವಿಕೆ
  • ಎನ್.ಸಿ.ಸಿ ಯಲ್ಲಿ ಆರ್ಮಿ ಮತ್ತು ನೇವಲ್ ತಂಡಗಳ ಮೂಲಕ ರಾಷ್ಟ್ರ ರಕ್ಷಣೆ, ತ್ಯಾಗ, ಶಿಸ್ತು ಬೆಳವಣಿಗೆಗೆ ಅವಕಾಶ

  • ಪಠ್ಯವಿಷಯಗಳೊಂದಿಗೆ ಪತ್ಯೇತರ ಚಟುವಟಿಕೆಯಲ್ಲಿ ಉತ್ತಮ ಮೌಲ್ಯಗಳ ಬೆಳವಣಿಗೆಗೆ ಪ್ರೋತ್ಸಾಹ
  • ಹಾಲು, ಹಣ್ಣು ರುಚಿಕರವಾದ ಬಿಸಿ ಊಟದ ವ್ಯವಸ್ಥೆ

  • ನಿಧಾನ ಕಲಿಕಾ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ವ್ಯವಸ್ಥೆ
  • ವಿಜ್ಞಾನಿಗಳು, ವೈದ್ಯರು ಅಲ್ಲದೆ ಉತ್ತಮ ಸಮಾಜಸುಧಾರಕರ ನಿರ್ಮಾಣ ನಮ್ಮ ಶಾಲೆಯ ಧೈಯ

  • ಶಿಸ್ತು,ಶುಚಿತ್ವ,ದಕ್ಷತೆ, ನೈತಿಕ ಆಧ್ಯಾತ್ಮಿಕ ಮೌಲ್ಯಗಳ ಬೆಳವಣಿಗೆಯೊಂದಿಗೆ ಚಾರಿತ್ರನಿರ್ಮಾಣವೇ ನಮ್ಮ ಶಾಲಾ ಶಿಕ್ಷಣದ ಗುರಿ
  • ಸಾಂಸ್ಕೃತಿಕ ವಿಭಾಗದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಕಲಾ ವೈಭವದಲ್ಲಿ ವಿಶೇಷ ತರಬೇತಿ

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 0856-237588, 9731268766

Leave a Reply

Your email address will not be published. Required fields are marked *

You May Also Like

ಕೆ. ಪಾಂಡ್ಯ ರಾಜ್ ಬಲ್ಲಾಳ್ ಪಿಯು ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವ ಉದ್ದೇಶಗಳೇನು??

Admissions Open at Narayana Guru First Grade College, Kudroli, Mangaluru

Empowering Youth through Value-Based, Career-Oriented Education Narayana Guru First Grade College, Kudroli,…