ಉಜಿರೆ : ಒಕ್ಟೋಬರ್ 23: ಕೊಕ್ಕಡ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

 ಶ್ರವಣ್ ಶೆಟ್ಟಿ: ಎತ್ತರ ಜಿಗಿತ ,ತ್ರಿವಿಧ ಜಿಗಿತ, ಚಕ್ರ ಎಸೆತ 4*100 ರಿಲೆ 2 .ಪೃಥ್ವಿ :100 ಮೀ, 200ಮೀ,ಉದ್ದ ಜಿಗಿತ 4*100 ರಿಲೆ, 4*400 ರಿಲೆ .3. ಶ್ರೇಯಸ್ : ಉದ್ದ ಜಿಗಿತ, ತ್ರಿವಿಧ ಜಿಗಿತ, 4*100 ರಿಲೆ, 4*400 ರಿ¯ 4 .ಪ್ರೀತಮ್ : 800 ಮೀ, 4*400 ರಿಲೆ . 5. ಮೋಹನ್ :3000 ಮೀ 6. ಧನುಶ್ : 400 ಮೀ ಹರ್ಡಲ್ಸ್ 7. ಶಾರುಖಾನ್ :ಹ್ಯಾಮರ್ ಥ್ರೋ 8.ಮುಹಮ್ಮದ್ ಹಾಝಿಮ್ : ಹ್ಯಾಮರ್ ಥ್ರೋ . 9.ಚೇತನ್ : 80ಮೀ ಹರ್ಡಲ್ಸ್ .10. ಸಾತ್ವಿಕ್ : 80ಮೀ ಹರ್ಡಲ್ಸ್

ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರು

 ಸಂಶೀರ : 10ಮೀ, 200ಮೀ, 4*400 ರಿಲೆ. 2.ಪಲ್ಲವಿ : ಉದ್ದ ಜಿಗಿತ, ಎತ್ತರ ಜಿಗಿತ,4*400 ಹರ್ಡಲ್ಸ್ ,3. ಜಯಶ್ರೀ : 4*400 ರಿಲೆ ,4.ಫರ್ಹಾನ : 4*400 ರಿಲೆ, 5. ಅನನ್ಯ : 4*400 ರಿಲೆ , 6. ಮಾನಸ : 4*400 ರಿಲೆ, 4*100 ಮೀ ಹರ್ಡಲ್ಸ್, 4*100 ಮೀ ಹರ್ಡಲ್ಸ್, 7. ರಂಸೀನ ಬಾನು : ಎತ್ತರ ಜಿಗಿತ,80ಮೀ ಹರ್ಡಲ್ಸ್ಒಟ್ಟು 18 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶಾಲಾ ಮುಖ್ಯೋಪಾಧ್ಯಯರು ಮತ್ತು ಶಿಕ್ಷಕ ವೃಂದ ಶುಭಹಾರೈಸಿದರು, ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರ್ ತರಬೇತಿ ನೀಡಿರುತ್ತಾರೆ

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…