ಉಜಿರೆ, 17 ಜೂನ್ 2025: ಶ್ರೀ ಧ.ಮಂ.ಅನುದಾನಿತ ಸಕೆಂಡರಿ ಶಾಲೆಯಲ್ಲಿ 2025_26ನೇ ಸಾಲಿನ ವಿದ್ಯಾರ್ಥಿ ಸರ್ಕಾರದ ಚುನಾವಣೆ ಜೂನ್ 14ರಂದು ಮುಖ್ಯೋಪಾಧ್ಯಾಯರಾದ ಸುರೇಶ. ಕೆ ಚುನಾವಣಾಧಿಕಾರಿ ಶಿಕ್ಷಕ ವಿಶ್ವನಾಥ ಹಾಗೂ ಸಹಶಿಕ್ಷಕರ ಸಹಯೋಗದಿಂದ ಬಹಳ ಅರ್ಥ ಪೂರ್ಣವಾಗಿ ನಡೆಯಿತು.

ಅಭ್ಯರ್ಥಿಗಳು ಚುನಾವಣೆಯ ಪ್ರಚಾರ ಮಾಡುವ ಮೂಲಕ ಮತಯಾಚನೆ ಮಾಡಿದರು.ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಾಯಕರುಗಳಿಗೆ ಮತ ಚಲಾಯಿಸಿದರು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಮತದಾನ ನಡೆಯಿತು.

ಅಂತಿಮವಾಗಿ ವಿದ್ಯಾರ್ಥಿ ನಾಯಕನಾಗಿ ಪ್ರೇಮ್ ಟಿ.ಎಸ್ ಉಪನಾಯಕನಾಗಿ ಮಹಾರುದ್ರಯ್ಯ. ಉಪಪೋಪನಾಯಕ ತ್ರಶಾಂತ್ ಕೆ.ಆರ್ ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಎಲ್ಲಾ ಶಿಕ್ಷಕರು ಅಭಿನಂದನೆ ತಿಳಿಸಿದರು.

Leave a Reply

Your email address will not be published. Required fields are marked *

You May Also Like

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

Celebration of 25th Kargil Vijay Diwas at Vani PU College

Belthangady, 26th July 2024: Vani Pre University College’s NSS unit marked the…

ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ ಉಜಿರೆಯಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ವಾರ್ಷಿಕ ಸಂಚಿಕೆ ಬೆಳಗು ಪುಸ್ತಕ ಅನಾವರಣ

ಉಜಿರೆ, 23 ಡಿಸೆಂಬರ್ 2024: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ, ಉಜಿರೆ ಇದರ ವಾರ್ಷಿಕೋತ್ಸವವು…