ಪುತ್ತೂರು: ದಿನಾಂಕ ೩೦/೧೦/೨೦೨೪ ರಂದು ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸುದಾನ ಶಾಲೆಯು ಹಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ ಕಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕಿರಿಯ ವಿಭಾಗ ( ೧-೪ ) : ಅದ್ವೈತ್ ಎಂ ಧಾರ್ಮಿಕ ಪಠಣ -ಸಂಸ್ಕೃತ (ಪ್ರಥಮ), ಶಿಝಾ ಫಾತಿಮಾ ೪ನೇ ಧಾರ್ಮಿಕ ಪಠಣ -ಅರೇಬಿಕ್ (ಪ್ರಥಮ), ಭಾರ್ಗವಿ ಸಿಂಹಾಚಲ ಶೆಣೈ ೪ನೇ ಭಕ್ತಿಗೀತೆ (ಪ್ರಥಮ) ಸನ್ನಿಧಿ ಪಿ ಶೆಟ್ಟಿ ೪ನೇ ಕನ್ನಡ ಕಂಠಪಾಠ- (ದ್ವೀತೀಯ), ಎಸ್ ಆರಾಧ್ಯ ೪ನೇ ಇಂಗ್ಲೀಷ್ ಕಂಠಪಾಠ – (ದ್ವೀತೀಯ), ತನೀಷಾ ಜಿ ೪ನೇ ಕ್ಲೇ ಮಾಡೆಲಿಂಗ್ (ದ್ವೀತೀಯ), ಐಶಾನಿ ಪಿ ರೈ ೪ನೇ ದೇಶ ಭಕ್ತಿಗೀತೆ (ತೃತೀಯ), ಸಂಭ್ರಮ್ ಎನ್ ವಿ ೪ನೇ
ಕಥೆ ಹೇಳುವುದು (ತೃತೀಯ), ಅಧ್ವಿಕಾ ಶೆಟ್ಟಿ ೪ನೇ ಆಶುಭಾಷಣ (ತೃತೀಯ),
ಹಿರಿಯ ವಿಬಾಗ (೫-೭) : ಶಮಿತಾ ಯಂ ೭ನೇ ಇಂಗ್ಲೀಷ್ ಕಂಠಪಾಠ (ಪ್ರಥಮ), ಹೃತ್ವಿಕಾ ನಾಯಕ್ ೭ ನೇ ಹಿಂದಿ ಕಂಠಪಾಠ (ಪ್ರಥಮ), ಮೋಕ್ಷ ಡಿ ಗೌಡ ೭ ನೇ ಚಿತ್ರಕಲೆ (ಪ್ರಥಮ), ಇಂಪಾನ ಸಿ ಭಟ್ ೭ನೇ ಭಕ್ತಿಗೀತೆ (ಪ್ರಥಮ), ತನ್ವಿ ಪಿ ಆರ್ ೭ ನೆ ಮಿವಿಕ್ರಿ (ಪ್ರಥಮ), ಲಿಪಿಕಾ ಆರ್ ಕೆ ೭ನೇ ಕನ್ನಡ ಕಂಠಪಾಠ- (ದ್ವಿತೀಯ), ಧೃತಿ ಹೆಚ್ ರೈ ೭ನೇ ಕಥೆ ಹೇಳುವುದು (ದ್ವೀತೀಯ) ಆಯಿಶ ಶಬಾ ರಫೀಕ್ ಧಾರ್ಮಿಕ ಪಠಣ – ಅರೇಬಿಕ್ (ತೃತೀಯ), ಚರಿಷ್ಮಾ ೭ನೇ ದೇಶ ಭಕ್ತಿಗೀತೆ (ತೃತೀಯ), ಸೃಷ್ಟಿ ಎನ್ ವಿ ೭ ನೇ ಆಶುಭಾಷಣ (ತೃತೀಯ),
ಪ್ರೌಡಶಾಲಾ ವಿಭಾಗ : ಅನೀಶ್ ಎಲ್ ರೈ ೧೦ ನೇ, ಅರ್ನವ್ ಅನಂತ್ ಆರಿಗ ೧೦ನೇ ರಸಪ್ರಶ್ನೆ (ಪ್ರಥಮ), ವಿಘ್ನೆಶ್ ಸಿ ರೈ ೧೦ ನೇ ಮಿಮಿಕ್ರ (ದ್ವಿತೀಯ), ಶರ್ವಿನಾ ಶೆಟ್ಟಿ ೯ ನೇ ಭರತನಾಟ್ಯ (ದ್ವಿತೀಯ), ಆಫ್ನಾ ೧೦ನೇ ಇಂಗ್ಲೀಷ್ ಭಾಷಣ (ತೃತೀಯ), ಧನ್ವಿಕಾ ೧೦ನೇ ಭಾವಗೀತೆ (ತೃತೀಯ)