ಕುಂದಾಪುರ 15 ಮಾರ್ಚ್ 2025: ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕುಂದಗನ್ನಡ ಸಂಘದ ವಿದ್ಯಾರ್ಥಿಗಳು ವಿಸ್ತರಣಾ ಚಟುವಟಿಕೆಯ ಭಾಗವಾಗಿ ಕುಂದಾಪುರದ ರೇಡಿಯೋ ಕುಂದಾಪುರಕ್ಕೆ ಭೇಟಿ ನೀಡಿ, ಕುಂದಾಪುರ ಕನ್ನಡದ ಕಥೆ, ಹರಟೆ, ಹಾಡುಗಳನ್ನ ಪ್ರಸ್ತುತಪಡಿಸಿದರು.
ಈ ಸಂದರ್ಭ ರೇಡಿಯೋ ಕುಂದಾಪುರದ ಆರ್. ಜೆ. ಜ್ಯೋತಿ ಸಾಲಿಗ್ರಾಮ,ಕಾಲೇಜಿನ ಕುಂದಗನ್ನಡ ಸಂಘದ ಸಂಯೋಜಕಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.